ಜಠರಾರೋಗ್ಯ ಸಂಜೀವಿನಿ
ಡಾ. ಟಿ. ಹೆಚ್. ಆಂಜನಪ್ಪ ಅವರ ಜೀರ್ಣಾಂಗ ಆರೋಗ್ಯ ಕುರಿತ ಕನ್ನಡ ಪುಸ್ತಕ — ಶೀಘ್ರದಲ್ಲೇ ಬರಲಿದೆ
ಹೊಟ್ಟೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯದ ಬಗ್ಗೆ ಡಾ. ಆಂಜನಪ್ಪ ಅವರು ತಮ್ಮ ವಿಡಿಯೋಗಳಲ್ಲಿ ನೀಡಿರುವ ಸರಳ ಹಾಗೂ ಉಪಯುಕ್ತ ಸಲಹೆಗಳನ್ನು ಒಂದೆಡೆ ಸೇರಿಸಿರುವ ಪುಸ್ತಕ. ಸಾಮಾನ್ಯ ಓದುಗರಿಗೂ ಸುಲಭವಾಗಿ ಅರ್ಥವಾಗುವ ಸರಳ ಕನ್ನಡದಲ್ಲಿ.
Jatharogya Sanjivini — a Kannada book on digestive health by Dr. T. H. Anjanappa, based on his popular health videos. Coming soon.